OPD Mon–Sat 9 am–5 pm · Hospital open 24 hours VP Extension, Chitradurga

ದಿಶಾ ಆಸ್ಪತ್ರೆ · ಚಿತ್ರದುರ್ಗ

ಚಿತ್ರದುರ್ಗದಲ್ಲಿ ಶಸ್ತ್ರಚಿಕಿತ್ಸೆ ಮತ್ತು ವಿಶೇಷ ಚಿಕಿತ್ಸೆ, 24 ಗಂಟೆ ತೆರೆದಿರುತ್ತದೆ.

ಲ್ಯಾಪರೋಸ್ಕೋಪಿ ಮತ್ತು ಲೇಸರ್ ಶಸ್ತ್ರಚಿಕಿತ್ಸೆ, ಎಂಡೋಸ್ಕೋಪಿ, ಸಾಮಾನ್ಯ ವೈದ್ಯಕೀಯ, ಸ್ತ್ರೀರೋಗ, ಮೂತ್ರಪಿಂಡ ಮತ್ತು ತಲೆ-ಕತ್ತಿನ ಚಿಕಿತ್ಸೆ, ನಿಮ್ಮ ಊರಿನಲ್ಲೇ.

ಸಮಯ ಮತ್ತು ವಿಳಾಸ

ತುರ್ತು ಸೇವೆ: 24 ಗಂಟೆ, ಪ್ರತಿದಿನ.
ಹೊರರೋಗಿ ಸಮಾಲೋಚನೆ: ಸೋಮವಾರದಿಂದ ಶನಿವಾರ, ಬೆಳಿಗ್ಗೆ 9 ರಿಂದ ಸಂಜೆ 5.

ಎಸ್. ನಿಜಲಿಂಗಪ್ಪ ರಸ್ತೆ, ವಿಪಿ ಎಕ್ಸ್‌ಟೆನ್ಶನ್, ತೋಟಗಾರಿಕೆ ಕಚೇರಿ ಎದುರು, ಚಿತ್ರದುರ್ಗ, ಕರ್ನಾಟಕ 577501

ದಾರಿ ತೋರಿಸಿ

ಪೂರ್ಣ ಮಾಹಿತಿ ಇಂಗ್ಲಿಷ್ ಪುಟಗಳಲ್ಲಿ ಲಭ್ಯವಿದೆ. ಕನ್ನಡದಲ್ಲಿ ಮಾತನಾಡಲು +91 89517 23114 ಗೆ ಕರೆ ಮಾಡಿ.